Andorra: ಇದು ಪ್ರಪಂಚದಲ್ಲೇ 100ರಷ್ಟು ಅಕ್ಷರಸ್ಥರನ್ನು ಹೊಂದಿರುವ ರಾಷ್ಟ್ರ! ಈ ದೇಶದಲ್ಲಿ ಸೈನ್ಯವೂ ಇಲ್ಲ, ವಿಮಾನ ನಿಲ್ದಾಣವೂ ಇಲ್ಲ!
01 ಜಗತ್ತಿನಲ್ಲಿ ಹಲವು ದೇಶಗಳಿದ್ದು, ಇವು ಒಂದಕ್ಕೊಂದು ವಿಭಿನ್ನವಾಗಿವೆ. ಆದರೆ ಇಂದು ನಾವು ನಿಮಗೆ ವಿಶೇಷ ದೇಶದ ಬಗ್ಗೆ ಹೇಳಲಿದ್ದೇವೆ. 100 ರಷ್ಟು ವಿದ್ಯಾವಂತರನ್ನು ಹೊಂದಿರುವ ವಿಶ್ವದ ಏಕೈಕ ದೇಶ ಇದು. ಆದರೆ ಆ