01
ಜಗತ್ತಿನಲ್ಲಿ ಹಲವು ದೇಶಗಳಿದ್ದು, ಇವು ಒಂದಕ್ಕೊಂದು ವಿಭಿನ್ನವಾಗಿವೆ. ಆದರೆ ಇಂದು ನಾವು ನಿಮಗೆ ವಿಶೇಷ ದೇಶದ ಬಗ್ಗೆ ಹೇಳಲಿದ್ದೇವೆ. 100 ರಷ್ಟು ವಿದ್ಯಾವಂತರನ್ನು ಹೊಂದಿರುವ ವಿಶ್ವದ ಏಕೈಕ ದೇಶ ಇದು. ಆದರೆ ಆ ದೇಶಕ್ಕೆ ಸೈನ್ಯವಿಲ್ಲ ಮತ್ತು ವಿಮಾನ ನಿಲ್ದಾಣವೂ ಇಲ್ಲ. ಆ ದೇಶವೇ ಅಂಡೋರಾ.. ಇದು ಯುರೋಪ್ನ ಒಂದು ದೇಶ ಮತ್ತು ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾಗಿದೆ. (ಚಿತ್ರ – ಕ್ಯಾನ್ವಾ)