Andorra: ಇದು ಪ್ರಪಂಚದಲ್ಲೇ 100ರಷ್ಟು ಅಕ್ಷರಸ್ಥರನ್ನು ಹೊಂದಿರುವ ರಾಷ್ಟ್ರ! ಈ ದೇಶದಲ್ಲಿ ಸೈನ್ಯವೂ ಇಲ್ಲ, ವಿಮಾನ ನಿಲ್ದಾಣವೂ ಇಲ್ಲ!

👇खबर सुनने के लिए प्ले बटन दबाएं

01

News18 Kannada

ಜಗತ್ತಿನಲ್ಲಿ ಹಲವು ದೇಶಗಳಿದ್ದು, ಇವು ಒಂದಕ್ಕೊಂದು ವಿಭಿನ್ನವಾಗಿವೆ. ಆದರೆ ಇಂದು ನಾವು ನಿಮಗೆ ವಿಶೇಷ ದೇಶದ ಬಗ್ಗೆ ಹೇಳಲಿದ್ದೇವೆ. 100 ರಷ್ಟು ವಿದ್ಯಾವಂತರನ್ನು ಹೊಂದಿರುವ ವಿಶ್ವದ ಏಕೈಕ ದೇಶ ಇದು. ಆದರೆ ಆ ದೇಶಕ್ಕೆ ಸೈನ್ಯವಿಲ್ಲ ಮತ್ತು ವಿಮಾನ ನಿಲ್ದಾಣವೂ ಇಲ್ಲ. ಆ ದೇಶವೇ ಅಂಡೋರಾ.. ಇದು ಯುರೋಪ್‌ನ ಒಂದು ದೇಶ ಮತ್ತು ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾಗಿದೆ. (ಚಿತ್ರ – ಕ್ಯಾನ್ವಾ)

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]